ಆಡಳಿತ ಮಂಡಳಿ

ಯಾವುದೇ ಸಹಕಾರಿ ಸಂಘವು ಬೆಳವಣಿಗೆ ಸಾಧಿಸಲು ಸಮರ್ಥ ಆಡಳಿತ ಮಂಡಳಿ ಅತ್ಯಂತ ನಿರ್ಣಾಯಕ. 2005 ನೇ ಇಸವಿಯಲ್ಲಿ ಕೇವಲ  245 ಸದಸ್ಯರಿಂದ ಪ್ರಾರಂಭಗೊಂಡು, ಪ್ರಸ್ತುತ ಸುಮಾರು 15700 ಸದಸ್ಯರನ್ನು ಹೊಂದಿ ಅತ್ಯಂತ ಯಶಸ್ವಿಯಾಗಿ ಅಭಿವೃದ್ದಿ  ಹೊಂದಿದೆ.

ಇಂತಹ ಸಂಸ್ಥೆಗಳ ಅಗತ್ಯವನ್ನು ಕಂಡುಕೊಂಡು, ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿಕೊಂಡು ಬರುವಲ್ಲಿ ನಮ್ಮ ದೂರದೃಷ್ಟಿಯುಳ್ಳ , ಉದ್ಯೋಗಿಗಳಲ್ಲಿ ಮತ್ತು ಸದಸ್ಯರಲ್ಲಿ ಧನಾತ್ಮಕ ಕ್ರಿಯಾಶೀಲತೆಯನ್ನು ತುಂಬಿ ಮುನ್ನಡೆಸಿದ ನಿರ್ದೇಶಕರುಗಳಿಗೆ ಸಂಸ್ಥೆ ಚಿರಋಣಿಯಾಗಿದೆ

೨೦೨೫-೨೦೩೦ರ ವರೆಗೆನ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ದಿನಾಂಕ ೧೨-೧-೨೦೨೫ರಂದು ೧೩ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ದಿನಾಂಕ: ೨೨-೦೧-೨೦೨೫ ರಂದು ಪದಾಧಿಕಾರಿಗಳಾಗಿ ಶ್ರೀ ಪ್ರಸನ್ನಕುಮಾರ್ ಎ ಆರ್, ಅಧ್ಯಕ್ಷರಾಗಿ ಹಾಗೂ ಶ್ರೀ ಮಂಜುನಾಥ ಕೆ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಪ್ರಸಕ್ತ ಸಾಲಿನ ಆಡಳಿತ ಮಂಡಳಿ ಈ ರೀತಿ ಇದೆ.

Vipra Souharda Directors

ಪ್ರಸನ್ನ ಕುಮಾರ್ ಎ.ಆರ್

ಅಧ್ಯಕ್ಷರು
Vipra Souharda Directors

ಮಂಜುನಾಥ್ ಕೆ.

ಉಪಾಧ್ಯಕ್ಷರು

ನಿರ್ದೇಶಕರು

Vipra Souharda Directors
ನಾರಾಯಣ ಮೂರ್ತಿ ಎಸ್.ಎ.
Vipra Souharda Directors
ಗೋಪಾಲ್ ಎಸ್. ಜಿ.
Vipra Souharda Directors
ಹರಿಕೃಷ್ಣ ಯು.
Vipra Souharda Directors
ಶ್ರೀನಿವಾಸ ಮೂರ್ತಿ ಎಂ.ಜಿ.
Vipra Souharda Directors
ಗುರುರಾಜ ಎ.ಎಸ್.
Vipra Directors Kulakarni C M
ಕುಲಕರ್ಣಿ ಸಿ.ಎಂ.
Vipra Souharda Directors
ವಾರಿಜ ಜಗದೀಶ್
Vipra Souharda Directors
ರತ್ನಾವತಿ ಕೆ.ಎಸ್.
VVSSN_Directors
ಸುಬ್ರಮಣ್ಯ ಹೆಚ್.ಎನ್.
VVSSN Directors
ಶ್ರೀನಿವಾಸ ಮೂರ್ತಿ ಎನ್.ವಿ.
VVSSN Directors
ತಿಮ್ಮಪ್ಪ ಕಾಕಲ್
VVSSN Directors
ಪ್ರಭಾಕರ್ ಜಗದೀಶ ಗೋಖಲೆವೃತ್ತಿಪರ ನಿರ್ದೇಶಕರು
VVSSN Directors
ಡಾ.ಗೀತಾರಾಣಿ ಡಿ.ಪಿ.ವೃತ್ತಿಪರ ನಿರ್ದೇಶಕರು
Vipra Souharda Directors
ಮಾಲತಿ ಎಂ.ಪಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ